ಕರಾವಳಿಯಲ್ಲಿ ತೌಕ್ತೆ ಚಂಡಮಾರುತದಿಂದ ಜನ ಜೀವನವನ್ನೇ ತಿರುವು-ಮುರುವು ಮಾಡಿದೆ. ಉಡುಪಿ ಜಿಲ್ಲೆಯ ಮರವಂತೆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಮೀನುಗಾರರು ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಾ ದುಸ್ಥಿತಿಗೆ ತಲುಪಿದ್ದಾರೆ.
Tauktae Cyclone: How Udupi Fishers Facing Problems From Sea Erosion.